Google Chrome

4.2
48.1ಮಿ ವಿಮರ್ಶೆಗಳು
10ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
USK: ಎಲ್ಲಾ ವಯಸ್ಸಿನ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ವೆಬ್‌ನಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡಲು Chrome ನಿಮಗೆ ಸಹಾಯ ಮಾಡುತ್ತದೆ. Google ನಿಂದ ವೇಗವಾದ, ಸುರಕ್ಷಿತ ಬ್ರೌಸರ್ ಅನ್ನು ಆರಿಸಿ.

Chrome ನಲ್ಲಿ Google ನ ಅತ್ಯುತ್ತಮವಾದದ್ದನ್ನು ಪಡೆಯಿರಿ

• Google ಸಹಾಯದಿಂದ ಹುಡುಕಿ - Google ನಲ್ಲಿ ವೇಗವಾಗಿ ಹುಡುಕುವ ಮೂಲಕ ಉತ್ತರಗಳನ್ನು ಪಡೆಯಿರಿ. ಹ್ಯಾಂಡ್ಸ್-ಫ್ರೀ ಹುಡುಕಾಟಕ್ಕೆ ನಿಮ್ಮ ಧ್ವನಿಯನ್ನು ಬಳಸಿ.
• Google Lens - ನಿಮ್ಮ ಕ್ಯಾಮರಾ ಬಳಸಿ ನಿಮ್ಮ ಸುತ್ತಲೂ ಕಾಣುವುದನ್ನು ಹುಡುಕಿ.
• Google Translate - 130+ ಭಾಷೆಗಳಲ್ಲಿ ವೆಬ್ ಅನ್ನು ಅನ್ವೇಷಿಸಿ. ಒಂದೇ ಕ್ಲಿಕ್‌ನಲ್ಲಿ ಸಂಪೂರ್ಣ ಸೈಟ್‌ಗಳನ್ನು ಅನುವಾದಿಸಿ.

ಅತ್ಯುತ್ತಮ ದರ್ಜೆಯ ಭದ್ರತೆಯೊಂದಿಗೆ ಬ್ರೌಸ್ ಮಾಡಿ

• ವರ್ಧಿತ ಸುರಕ್ಷತೆ ಮೋಡ್ - Chrome ನ ಅತ್ಯುನ್ನತ ದರ್ಜೆಯ ಭದ್ರತೆಯೊಂದಿಗೆ ವಿಶ್ವಾಸದಿಂದ ಬ್ರೌಸ್ ಮಾಡಿ.
• ಸುರಕ್ಷತೆಯ ಪರಿಶೀಲನೆ - ಪೂರ್ವಭಾವಿ ಸುರಕ್ಷತಾ ಎಚ್ಚರಿಕೆಗಳೊಂದಿಗೆ ಮನಃ ಶಾಂತಿ ಪಡೆಯಿರಿ.
• Google Password Manager - ವೇಗದ ಸೈನ್-ಇನ್‌ಗಾಗಿ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ರಚಿಸಿ ಮತ್ತು ಸೇವ್ ಮಾಡಿ ಹಾಗೂ ನಿಮ್ಮ ಪಾಸ್‌ವರ್ಡ್‌ಗಳು ಅಪಾಯದಲ್ಲಿದ್ದರೆ ಎಚ್ಚರಿಕೆಗಳನ್ನು ಪಡೆಯಿರಿ.

ಸಾಧನಗಳಾದ್ಯಂತ ನಿಮ್ಮ Chrome ಅನ್ನು ಆ್ಯಕ್ಸೆಸ್ ಮಾಡಿ

• ಸಾಧನಗಳಾದ್ಯಂತ ಸಿಂಕ್ ಮಾಡಿ - ನಿಮ್ಮ ವಿಷಯಗಳನ್ನು (ಬುಕ್‌ಮಾರ್ಕ್‌ಗಳು, ಟ್ಯಾಬ್‌ಗಳು ಮತ್ತು ಪಾಸ್‌ವರ್ಡ್‌ಗಳಂತಹವು) ಸೇವ್ ಮಾಡಿ ಹಾಗೂ ನಿಮ್ಮ ಫೋನ್, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ನಲ್ಲಿ Chrome ಗೆ ಸೈನ್ ಇನ್ ಮಾಡಿದಾಗ ಅವುಗಳನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಿ.
• ಟ್ಯಾಬ್ ಗುಂಪುಗಳು - ಸಾಧನಗಳಾದ್ಯಂತ ವ್ಯವಸ್ಥಿತವಾಗಿರಲು ಟ್ಯಾಬ್ ಗುಂಪುಗಳನ್ನು ರಚಿಸಿ.
• ಆಟೋಫಿಲ್ - ನಿಮ್ಮ ಸೇವ್ ಮಾಡಿದ ಪಾವತಿಗಳು, ವಿಳಾಸಗಳು ಮತ್ತು ಪಾಸ್‌ವರ್ಡ್‌ಗಳನ್ನು ಆಟೋಫಿಲ್ ಮಾಡುವ ಮೂಲಕ ಟೈಪಿಂಗ್ ಸಮಯವನ್ನು ಉಳಿಸಿ.
ಅಪ್‌ಡೇಟ್‌ ದಿನಾಂಕ
ಡಿಸೆಂ 19, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
45.9ಮಿ ವಿಮರ್ಶೆಗಳು
Basappa Bhingi
ಡಿಸೆಂಬರ್ 30, 2025
Google Croma very important job mustered should mobile working function to function hall work internal function working very important use all world use yap thank you India my Basappa Bingi 🌏🇮🇷🙏
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
manjunath yalligutti
ನವೆಂಬರ್ 13, 2025
super and frentastic
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Raj Raj
ಅಕ್ಟೋಬರ್ 31, 2025
Not correct Response
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

Chrome ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು! ಈ ಬಿಡುಗಡೆಯು ಸ್ಥಿರತೆ ಮತ್ತು ಕಾರ್ಯಕ್ಷಮತೆ ಸುಧಾರಣೆಗಳನ್ನು ಒಳಗೊಂಡಿರುತ್ತದೆ.